grande tenue ಗ್ರಾಂಡ್‍ ಟನ್ಯೂ
ನಾಮವಾಚಕ
French

ಪೂರ್ಣ ಪೋಷಾಕು; ಪೂರ್ತಿ ದಿರಿಸು; ಮಹತ್ತ್ವದ ಸಂದರ್ಭಗಳಲ್ಲಿ ಧರಿಸುವ ವಿಧ್ಯುಕ್ತ ಉಡುಪು.